open mind
ನಾಮವಾಚಕ

ತೆರೆದ, ಮುಕ್ತ–ಮನಸ್ಸು:

  1. ಹೊಸ ಭಾವಗಳಿಗೆ ತೆರೆದ ಮನಸ್ಸು.
  2. ನಿಷ್ಪಕ್ಷಪಾತ ಮನಸ್ಸು; ಪೂರ್ವಗ್ರಹವಿಲ್ಲದ ಯಾ ಪೂರ್ವ ನಿಶ್ಚಯವಿಲ್ಲದ ಮನಸ್ಸು.